Surprise Me!

Virat Kohliಯ ಬಳಿ ಎಲ್ಲಾ ಕಷ್ಟ ಹಂಚಿಕೊಳ್ಳುತ್ತೇನೆ ಎಂದ Gill | Oneindia Kannada

2021-05-25 1 Dailymotion

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಆಟ ತಂಡದ ಇತರ ಆಟಗಾರರಿಗೂ ಪಾಠವಾಗುತ್ತಿದೆ. ಕೊಹ್ಲಿ ತನ್ನಲ್ಲಿ ನಿರ್ಭಿತಿಯ ಆಟವಾಡಲು ಹೇಳಿದ್ದಾರೆ ಎಂದು ಭಾರತದ ಯುವ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಹೇಳಿಕೊಂಡಿದ್ದಾರೆ.<br /><br />Shubman gill shares how Virat helps him with his cricket and temperament

Buy Now on CodeCanyon